ರೋಟರಿ ಕ್ಲಬ್ ಪುತ್ತೂರು ಇದರ ಸಹಯೋಗದಿಂದ ಮತ್ತು ನಝೀರ್ ಕ್ಲಿನಿಕ್ ನ ವತಿಯಿಂದ ನಡೆದ ಮಧುಮೇಹದ ಕುರಿತು ನಡೆದ ಕಾರ್ಯಾಗಾರದಲ್ಲಿ ನೂತನ ರೋಟರಿ ಅಧ್ಯಕ್ಷರಾದ ಡಾ. ಶ್ರೀಪತಿ ರಾವ್, ಹಿರಿಯ ವೈದ್ಯಕೀಯ ತಜ್ಞರು ಪ್ರಗತಿಸ್ಪೆಶಾಲಿಟಿ ಹಾಸ್ಪಿಟಲ್ ಪುತ್ತೂರು, ಇವರು ಮುಖ್ಯ ಅಥಿತಿಯಾಗಿ ಮಾತನಾಡಿದರು.
ರೋಟರಿ ಕ್ಲಬ್ ಪುತ್ತೂರು ಇದರ ಸಹಯೋಗದಿಂದ ಮತ್ತು ನಝೀರ್ ಕ್ಲಿನಿಕ್ ನ ವತಿಯಿಂದ ಮಧುಮೇಹದ ಕುರಿತು ನಡೆದ ಕಾರ್ಯಾಗಾರ
Related Posts
ಜೆ. ಎಮ್. ಜೆ ಹಾಸ್ಪಿಟಲ್ ಕಡಬ ವತಿಯಿಂದ ಸ್ತನ ಕ್ಯಾನ್ಸರ್ ಜಾಗೃತಿ ಹಾಗೂ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
May 27, 2026
ಜೆ. ಎಮ್. ಜೆ ಹಾಸ್ಪಿಟಲ್ ಕಡಬ ವತಿಯಿಂದ ಸ್ತನ ಕ್ಯಾನ್ಸರ್ ಜಾಗೃತಿ ಹಾಗೂ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ-PRIME TV
No posts found