ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸದಸ್ಯರಿಗೆ ಉಚಿತ ವೈದ್ಯಕೀಯ ಶಿಬಿರವನ್ನು ದಿನಾಂಕ 10-09-2023 ರಂದು ಪುತ್ತೂರು ಕೋಪರೇಟಿವ್ ಟೌನ್ ಬ್ಯಾಂಕಿನ ಕಟ್ಟಡದಲ್ಲಿ ಮಾಡಲಾಗಿದೆ.
ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದಿಂದ ಅಭಿನಂದನಾ ಪತ್ರ – PDF Document



