ಕಿಡ್ನಿ, ಮೂತ್ರಂಗವ್ಯೂಹದ ಕಲ್ಲಿನ ಶಸ್ತ್ರಚಿಕಿತ್ಸೆ ಇನ್ನು ಬಲುಸುಲಭ
ಕಿಡ್ನಿ, ಮೂತ್ರಂಗವ್ಯೂಹದ ಕಲ್ಲಿನ ಶಸ್ತ್ರಚಿಕಿತ್ಸೆ ಇನ್ನು ಬಲುಸುಲಭ Read More »
21 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಗತಿ ಸಂಸ್ಥೆ.
Pragathi Speciality Hospital is entering its 21st year Read More »
ದಿನಾಂಕ 06-02-2024 ರಂದು ಸಂಜೆ ಗಂಟೆ 5:30 ಗೆ ಪ್ರಗತಿ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ಉಚಿತ ಲೇಸರ್ ಸ್ಟೋನ್ ಕ್ಯಾಂಪ್ ನಡೆಯಲಿದೆ.
Free Laser Stone Camp Read More »
ರೋಟರಿ ಕ್ಲಬ್ ವಿಟ್ಲ ಪ್ರಸ್ತುತ ಪಡಿಸಿದ ವನಿತಾ ಆರೋಗ್ಯ ಮಾಹಿತಿಯ ಕಾರ್ಯಕ್ರಮದಲ್ಲಿ ವಿಠಲ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗಕ್ಕೆ ಹದಿ ಹರೆಯ ಸಮಸ್ಯೆಗಳ ಬಗ್ಗೆ ಡಾ. ಸುಧಾ ಎಸ್ ರಾವ್ ಅವರು ಸಂಪನ್ಮೂಲ ವೈದ್ಯರಾಗಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
Women’s Health Information Programme Read More »
ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಮಧುಮೇಹ ಮತ್ತು ರಕ್ತದೊತ್ತಡ ಶಿಬಿರವನ್ನು ಆಯೋಜಿಸಲಾಯಿತು. ಪ್ರತಿ ತಿಂಗಳ ಮೊದಲನೇ ದಿನದಂದು ಈ ಶಿಬಿರವನ್ನು ನಡೆಸಲಾಗುವುದು.
Diabetes and Blood Pressure Checkup Camp Read More »
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸದಸ್ಯರಿಗೆ ಉಚಿತ ವೈದ್ಯಕೀಯ ಶಿಬಿರವನ್ನು ದಿನಾಂಕ 10-09-2023 ರಂದು ಪುತ್ತೂರು ಕೋಪರೇಟಿವ್ ಟೌನ್ ಬ್ಯಾಂಕಿನ ಕಟ್ಟಡದಲ್ಲಿ ಮಾಡಲಾಗಿದೆ. ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದಿಂದ ಅಭಿನಂದನಾ ಪತ್ರ – PDF Document
Free Medical Camp – 10/09/2023 Read More »