October 5, 2023

Women's Health Information Programme

Women’s Health Information Programme

ರೋಟರಿ ಕ್ಲಬ್ ವಿಟ್ಲ ಪ್ರಸ್ತುತ ಪಡಿಸಿದ ವನಿತಾ ಆರೋಗ್ಯ ಮಾಹಿತಿಯ ಕಾರ್ಯಕ್ರಮದಲ್ಲಿ ವಿಠಲ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗಕ್ಕೆ ಹದಿ ಹರೆಯ ಸಮಸ್ಯೆಗಳ ಬಗ್ಗೆ ಡಾ. ಸುಧಾ ಎಸ್ ರಾವ್ ಅವರು ಸಂಪನ್ಮೂಲ ವೈದ್ಯರಾಗಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

Women’s Health Information Programme Read More »

blood pressure and diabetes checkup camp

Diabetes and Blood Pressure Checkup Camp

ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಮಧುಮೇಹ ಮತ್ತು ರಕ್ತದೊತ್ತಡ ಶಿಬಿರವನ್ನು ಆಯೋಜಿಸಲಾಯಿತು. ಪ್ರತಿ ತಿಂಗಳ ಮೊದಲನೇ ದಿನದಂದು ಈ ಶಿಬಿರವನ್ನು ನಡೆಸಲಾಗುವುದು.

Diabetes and Blood Pressure Checkup Camp Read More »

Scroll to Top